Latest News

Covid-19 Grocery kits for the needy

ಮನೆ ಮನೆ ಕಸವನ್ನು ಹೊತ್ತೊಯ್ದು ನಮ್ಮ ಮನೆಯನ್ನು ಕಸಮುಕ್ತವನ್ನಾಗಿಸುವ ಪೌರಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಪಿಎಲ್ ಕಾಡ್೯ ಇಲ್ಲದ ಪುರೋಹಿತರು, ಅಡುಗೆ ಕೆಲಸದವರು ಹೀಗೆ ವಿವಿಧ ವರ್ಗದವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಕೋವಿಡ್-19 ರ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಆಹಾರ ಸಾಮಗ್ರಿಗಳ ವಿತರಣೆ

ಕೋವಿಡ್-19 ರ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಆಹಾರ ಸಾಮಗ್ರಿಗಳನ್ನು ಲಕ್ಷ್ಮೀಶ ಫೌಂಡೇಶನ್ ನಿಂದ ವಿತರಿಸುತ್ತಿರುವ ಸಂದರ್ಭ