
ಬೆಂಗಳೂರಿನ ಉತ್ತರಹಳ್ಳಿಯ ವೃದ್ಧಾಶ್ರಮದಲ್ಲಿ ಕಥೆ ಓದುವ ಕೈಂಕರ್ಯ

Distribution of clothes and utensils on 18.07.2021











ಮನೆ ಮನೆ ಕಸವನ್ನು ಹೊತ್ತೊಯ್ದು ನಮ್ಮ ಮನೆಯನ್ನು ಕಸಮುಕ್ತವನ್ನಾಗಿಸುವ ಪೌರಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಪಿಎಲ್ ಕಾಡ್೯ ಇಲ್ಲದ ಪುರೋಹಿತರು, ಅಡುಗೆ ಕೆಲಸದವರು ಹೀಗೆ ವಿವಿಧ ವರ್ಗದವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.






















ಕೋವಿಡ್-19 ರ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಆಹಾರ ಸಾಮಗ್ರಿಗಳನ್ನು ಲಕ್ಷ್ಮೀಶ ಫೌಂಡೇಶನ್ ನಿಂದ ವಿತರಿಸುತ್ತಿರುವ ಸಂದರ್ಭ





